ALL ABOUT KSSFCL

Empowering Karnataka's New Generation of Autonomous Cooperatives.

KSSFCL Introduction
Empowering Karnataka’s New Generation of Cooperatives

Souharda: Harmony in Cooperation

Based in Bengaluru, the capital city of Karnataka, KSSFCL is the regulatory and apex body for cooperatives registered under the Karnataka Souharda Sahakari Act, 1997. Unlike traditional cooperatives, "Souharda" cooperatives are designed to be more autonomous, self-reliant, and self-regulated.

Purpose: It acts as a statutory body to oversee, promote, and protect the interests of Souharda cooperatives in Karnataka. Membership is mandatory for any cooperative registered under the 1997 Act.

6,100+Cooperatives
₹77k Cr+Turnover
₹43.7k CrDeposits

ಸಂಯುಕ್ತ ಸಹಕಾರಿಯ ಪ್ರಮುಖ ಜವಾಬ್ದಾರಿಗಳು

Key Responsibilities & Functions of the Federal Cooperative

ತರಬೇತಿ ಮತ್ತು ಪ್ರಚಾರ (Training & Promotion)

ಪ್ರವರ್ತನೆ ಮತ್ತು ಸಂಘಟನೆ

ಸಹಕಾರಿಗಳನ್ನು ಪ್ರವರ್ತಿಸುವುದು, ಸಂಘಟಿಸುವುದು ಹಾಗೂ ಈ ಉದ್ದೇಶಕ್ಕಾಗಿ ಮಾದರಿ ಉಪವಿಧಿಗಳನ್ನು ರಚಿಸುವುದು.

ಶಿಕ್ಷಣ ಮತ್ತು ತಿಳುವಳಿಕೆ

ಸಹಕಾರ ತರಬೇತಿ, ಶಿಕ್ಷಣ ಹಾಗೂ ತಿಳುವಳಿಕೆ ನೀಡುವುದು ಮತ್ತು ಸಹಕಾರ ತತ್ವಗಳನ್ನು ಪ್ರಚಾರ ಮಾಡುವುದು.

ಸಂಶೋಧನೆ ಮತ್ತು ಯೋಜನೆ

ಸಂಶೋಧನೆ ಹಾಗೂ ಮೌಲ್ಯಮಾಪನವನ್ನು ಕೈಗೊಳ್ಳುವುದು ಮತ್ತು ಸದಸ್ಯ ಸಹಕಾರಿಗಳಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು.

ಸದಸ್ಯತ್ವದ ವಿಧಗಳು

Types of membership available under the Karnataka Souharda Sahakari Act, 1997

ಪರಿವರ್ತಿತ ಸಹಕಾರಿಗಳು

Converted Cooperatives

1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ಮೊದಲು ನೊಂದಾಯಿತವಾಗಿದ್ದು, ನಂತರ ಸೌಹಾರ್ದ ಸಹಕಾರಿ ಕಾಯ್ದೆ 1997ಕ್ಕೆ ಪರಿವರ್ತನೆಯಾದ ಸಹಕಾರಿಗಳು.

  • ಸರ್ಕಾರದ ಪಾಲು ಬಂಡವಾಳ ಹೊಂದಿರಬಾರದು
  • ಸ್ವಯಂ ಆಡಳಿತಕ್ಕೆ ಆದ್ಯತೆ
  • ಸದಸ್ಯರ ಪೂರ್ಣ ನಿಯಂತ್ರಣ

ನೇರ ನೊಂದಾಯಿತ ಸಹಕಾರಿಗಳು

Newly Registered

ನೇರವಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ಹೊಸದಾಗಿ ನೊಂದಾಯಿಸಲ್ಪಟ್ಟ ನೂತನ ಪೀಳಿಗೆಯ ಸಹಕಾರಿಗಳು.

  • ಆಧುನಿಕ ತಂತ್ರಜ್ಞಾನದ ಬಳಕೆ
  • ಸಮಗ್ರ ಆರ್ಥಿಕ ಅಭಿವೃದ್ಧಿ
  • ಸ್ವತಂತ್ರ ಲೆಕ್ಕ ಪರಿಶೋಧನೆ

ಗಮನಿಸಿ (Note): ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ನೊಂದಾಯಿತವಾಗುವ ಎಲ್ಲಾ ಸಹಕಾರಿಗಳು ಸಂಯುಕ್ತ ಸಹಕಾರಿಯ (Federal Cooperative) ಸದಸ್ಯತ್ವ ಪಡೆಯುವುದು ಕಡ್ಡಾಯವಾಗಿದೆ.

STATUTORY REPOSITORY & RECENT PROCEEDINGS

ಸಾಮಾನ್ಯ ಸಭೆಯ ವರದಿಗಳ ಸಂಗ್ರಹ (GBM Hub)

Select any General Body Meeting below to view its complete list of reports, proceedings, notifications, and voter lists.

ಕನ್ನಡ ವರದಿಗಳನ್ನು ವೀಕ್ಷಿಸಲು: ನುಡಿ (Nudi) ತಂತ್ರಾಂಶದ ಅಗತ್ಯವಿದ್ದಲ್ಲಿ ಇಲ್ಲಿ ಡೌನ್‌ಲೋಡ್ ಮಾಡಿ.
Download Nudi
2025

25th General Body Meeting (25ನೇ ವಾರ್ಷಿಕ ಸಾಮಾನ್ಯ ಸಭೆ)

3 Related Statutory Documents

2024

24th General Body Meeting (24ನೇ ವಾರ್ಷಿಕ ಸಾಮಾನ್ಯ ಸಭೆ)

3 Related Statutory Documents

2023

23rd General Body Meeting (23ನೇ ವಾರ್ಷಿಕ ಸಾಮಾನ್ಯ ಸಭೆ)

2 Related Statutory Documents

2022

22nd General Body Meeting (22ನೇ ವಾರ್ಷಿಕ ಸಾಮಾನ್ಯ ಸಭೆ)

3 Related Statutory Documents

2021

21st General Body Meeting (21ನೇ ವಾರ್ಷಿಕ ಸಾಮಾನ್ಯ ಸಭೆ)

2 Related Statutory Documents

2020

20th General Body Meeting (20ನೇ ವಾರ್ಷಿಕ ಸಾಮಾನ್ಯ ಸಭೆ)

3 Related Statutory Documents

2019

19th General Body Meeting

1 Related Statutory Documents

2018

18th General Body Meeting

1 Related Statutory Documents

2017

17th General Body Meeting

1 Related Statutory Documents

2016

16th General Body Meeting

1 Related Statutory Documents

2015

15th General Body Meeting

1 Related Statutory Documents

2014

14th General Body Meeting

1 Related Statutory Documents

2013

13th GB Proceedings

1 Related Statutory Documents

2013

13th Annual General Body Meeting

1 Related Statutory Documents

2012

12th GB Proceedings

1 Related Statutory Documents