
✅ ಸಹಕಾರ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೊಹಮ್ಮದ್ ಮೊಹಸಿನ್ ಇವರ ಭೇಟಿ ಹಾಗೂ ಬುಲ್ಡಾನ ವಿವಿಧ ಚಟುವಟಿಕೆಗಳ ಸಲಹೆಗಾರರು ಹಾಗೂ ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಸಿರೀಶ್ ದೇಶಪಾಂಡೆ ಹಾಗೂ ಡಾ. ಗೋವಿಂದ ಕುಲಕರ್ಣಿ, ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತೀಯ ಬಾಹ್ಮಣ ಮಹಾಸಂಘ ಇವರು ಭೇಟಿ ನೀಡಿದ ಪೋಟೋಗಳು.
✅ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಆಡಳಿತ ಪರಿಣಿತಿ ತರಬೇತಿ, ಪ್ರವೇಶ ತರಬೇತಿ, ಕ್ಲಸ್ಟ್ರ್ ಮಟ್ಟದ ತರಬೇತಿ, ಪತ್ರಿಕಾ ಗೋಷ್ಠಿ, ವಿಷಯಾಧಾರಿತ ತರಬೇತಿ ಕಾರ್ಯಕ್ರಮದ ಪೋಟೋಗಳು.
✅ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕುಗಳ ಪರಿವೀಕ್ಷಣೆ ಮಾರ್ಗಸೂಚಿಗಳಿಗಾಗಿ ಸಂಯುಕ್ತಸಹಕಾರಿಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದ ಪೋಟೋಗಳು
✅ ಸೌಹಾರ್ದ ಸಹಕಾರಿಗಳ ನಿರ್ದೇಶಕರುಗಳಿಗಾಗಿ ಆಡಳಿತ ಪರಿಣಿತಿ ಹಾಗೂ
ವ್ಯವಹಾರ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಪೋಟೋಗಳು.
✅ ಸಂಯುಕ್ತ ಸಹಕಾರಿಯ ಸಿಬ್ಬಂದಿಯವರಿಗಾಗಿ ನಡೆದ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ವೃತ್ತಿಪರತೆ ತರಬೇತಿ ಕಾರ್ಯಕ್ರಮದ ಪೋಟೋಗಳು.
✅ ಸಂಯುಕ್ತ ಸಹಕಾರಿಯ ಸಿಬ್ಬಂದಿಯವರಿಗಾಗಿ ನಡೆದ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ವೃತ್ತಿಪರತೆ ತರಬೇತಿ ಕಾರ್ಯಕ್ರಮದ ಪೋಟೋಗಳು.